ಕೇಳದೆ ನಿಮಗೀಗ ನಗರದಲ್ಲಿ
Posted date: 29 Thu, Sep 2011 ? 06:28:07 PM

ಮಿಂಚು ಪ್ರೊಡಕ್ಷನ್ಸ್ ಲಾಂಛನದಲ್ಲಿ ಸತೀಶ್ ಪ್ರಧಾನ್.ಬಿ. ನಿರ್ದೇಶನದ ಕೇಳದೆ ನಿಮಗೀಗ ಚಿತ್ರದ ಚಿತ್ರೀಕರಣ ನಗರದ ಮಂಚಿನಬೆಲೆ ಡ್ಯಾಮ್, ಆರ್.ಎಸ್.ಗೌಡ ಸ್ಟುಡಿಯೋ ಹಾಗೂ ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು.  ಯುವರಾಜ ಸಮರ್ಥ್ ನಿರ್ಮಾಣದ ಈ ಚಿತ್ರಕ್ಕೆ ಛಾಯಾಗ್ರಹಣ ಶ್ರೀ.ವೆಂಕಟ್, ಸಂಗೀತ : ವಿ.ಮನೋಹರ್, ಸಂಕಲನ.ಕೆ.ಎಂ.ಪ್ರಕಾಶ್, ಕಲೆ ಥರ್ಮಕೋಲ್ ಶ್ರೀನಿವಾಸ್, ನೃತ್ಯ : ಮಾಲೂರು ಶ್ರೀನಿವಾಸ್, ಸಾಹಸ : ಅಲ್ಟಿಮೇಟ್ ಶಿವು ಡಿಪರೆಂಟ್ ಡ್ಯಾನಿ, ಸಾಹಿತ್ಯ : ವಿ.ನಾಗೇಂದ್ರ ಪ್ರಸಾದ್, ವಿ.ಮನೋಹರ್, ಸತೀಶ್‌ಪ್ರಧಾನ್.ಡಿ. ನಿರ್ವಹಣೆ : ರಂಗಸ್ವಾಮಿ, ತಾರಾಗಣದಲ್ಲಿ : ಯಶಸ್, ಪೂಜಾಗಾಂಧಿ, ಸುಪ್ರಿತ, ರೂಪಾದೇವಿ, ನೀನಾಸಂ ಅಶ್ವಥ್, ಧರ್ಮ, ಬುಲೆಟ್ ಪ್ರಕಾಶ್ ಮುಂತಾದವರು ಅಭಿನಯಿಸುತ್ತಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed